What is Digital Marketing in Kannada

digital marketing in kannada

digital marketing meaning in Kannada

digital marketing in Kannada ನಮಸ್ಕಾರ ವೀಕ್ಷಕರೆ ಪ್ರಪಂಚ ನಮ್ಮ ಕೈಯಲ್ಲಿ ಇದೆ ಈ ದಿನಗಳಲ್ಲಿ ಏನಾದರೂ ಬೇಕಾದರೆ ಸ್ಮಾರ್ಟ್ ಫೋನ್ ಗಳಲ್ಲಿ ಇಂಟರ್ನೆಟ್ ನಲ್ಲಿ ತಗೊಳ್ತಿದ್ದೇವೆ ಇಂತಹ್ದರೆ ಇಂತಹ ಸಮಯದಲ್ಲಿ ನಮಗೆ ಜಾಸ್ತಿ ಕೇಳುತ್ತಿರುವುದು ಡಿಜಿಟಲ್ ಮಾರ್ಕೆಟಿಂಗ್.

ಆನ್ಲೈನ್ ಶುರು ಮಾಡುವವರಿಗೆ ಸ್ಟಾರ್ಟಪ್ ಮಾಡುವವರಿಗೆ ಆನ್ಲೈನಲ್ಲಿ ಮಾರ್ಕೆಟ್ ಮಾಡುವವರಿಗೆ ಸಿನಿಮಾ ಮಾಡುವವರಿಗೆ ಯೂಟ್ಯೂಬ್ ಮಾರ್ಕೆಟ್ ಕೊಡುವುದಕ್ಕೆ ಮತ್ತೆ ಒಳ್ಳೆಯ ಕೆರಿಯರ್ ಕಟ್ಟಿಕೊಳ್ಳುವ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಮಾರ್ಕೆಟಿಂಗ್ ಎನ್ನುವುದು ಅವಶ್ಯಕವಾಗಿದೆ.

ಆನ್ಲೈನ್ ಮಾರ್ಕೆಟಿಂಗ್ ಗೆ ಮತ್ತೊಂದು ಹೆಸರು ಡಿಜಿಟಲ್ ಮಾರ್ಕೆಟಿಂಗ್ ಆದ್ದರಿಂದ ಡಿಜಿಟಲ್ ಮಾರ್ಕೆಟಿಂಗ್ ಡಿಜಿಟಲ್ ಮಾರ್ಕೆಟಿಂಗ್ ಅಂತ ಜಾಸ್ತಿ ಕೇಳುತ್ತಿದ್ದೇವೆ. ಆದರೆ ಡಿಜಿಟಲ್ ಮಾರ್ಕೆಟಿಂಗ್ ಅಂದರೆ ಏನು ಯಾರಿಗೆ ಅವಶ್ಯಕತೆ ಯಾಕೆ Digital Marketing ಯಾಕೆ ಕಲಿಯಬೇಕು ಎನ್ನುವುದೇ ಇಲ್ಲಿದೆ ಉತ್ತರ

digital marketing ಎಂದರೇನು?

digital marketing meaning kannada ಎಂದರೆ ಹೊಸದೇನೂ ಅಲ್ಲ ಆನ್ಲೈನ್ ಮಾರ್ಕೆಟಿಂಗ್ ನ ಡಿಜಿಟಲ್ ಮಾರ್ಕೆಟಿಂಗ್ ಅನ್ನುತ್ತಾರೆ. ಅದರಲ್ಲಿ ಸರ್ಚ್ ಇಂಜಿನ್ ಸೋಶಿಯಲ್ ಮೀಡಿಯಾ ಬ್ಲಾಗ್ ಯುಟ್ಯೂಬ್ ಇಮೇಲ್ ಇಂತಹ ಡಿಫ್ರೆಂಟ್ ಸೋಶಿಯಲ್ ಪ್ಲಾಟ್ಫಾರ್ಮ್ ಉಪಯೋಗಿಸಿಕೊಂಡು ಮಾಡುವುದೇ ಡಿಜಿಟಲ್ ಮಾರ್ಕೆಟಿಂಗ್.
ಅಂದರೆ ಒಬ್ಬ ಗ್ರಾಹಕನನ್ನು ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವ ಗ್ರಾಹಕನನ್ನು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡುವ ಗ್ರಾಹಕನನ್ನು ಕೆಲವೊಂದು ಮೆಥಡ್ ನಿಂದ ಅಟ್ರಾಕ್ಷನ್ ಮಾಡಿ ನಮ್ಮ ವಸ್ತುವನ್ನು ಅವರಿಗೆ ತಲುಪಿಸುವುದು, ನಮ್ಮ ಸರ್ವಿಸ್ ಸನ್ನು ಅವರು ತೆಗೆದುಕೊಳ್ಳುವುದಾಗಿ ಮಾಡುವುದು ಡಿಜಿಟಲ್ ಮಾರ್ಕೆಟಿಂಗ್ ನ ಒಂದು ಮುಖ್ಯ ಉದ್ದೇಶ.

Read more; Top 10 Android Apps For Bloggers In

digital marketing ಯಾರಿಗೆ ಬೇಕು?

ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ ಆನ್ಲೈನ್ನಲ್ಲಿ ಬಿಜಿನೆಸ್ ಮಾಡುವ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ.

ಈ ದಿನಗಳಲ್ಲಿ ನೋಡುತ್ತಾ ಹೋದರೆ ಫುಡ್ ಡೆಲಿವರಿ ಇ-ಕಾಮರ್ಸ್ ಸೈಟ್ ರೆಸ್ಟೋರೆಂಟ್, ಇವರೆಲ್ಲರಿಗೂ ಡಿಜಿಟಲ್ ಮಾರ್ಕೆಟಿಂಗ್ ಅವಶ್ಯಕವಾಗಿದೆ.

ಉದರಣೆ ಅಮೆಜಾನ್ ಫ್ಲಿಪ್ಕಾರ್ಟ್ ಅಂತಹ ಇ-ಕಾಮರ್ಸ್ ಸೈಟ್ಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಅನ್ನುವುದು ಆಕ್ಸಿಜನ್ ಇದ್ದ ಹಾಗೆ ಅವರು ಡಿಜಿಟಲ್ ಮಾರ್ಕೆಟಿಂಗ್ ನಿಂದ ಜಾಸ್ತಿ ಬಿಜಿನೆಸ್ ಮಾಡುತ್ತಾರೆ.

ಅದೇ ತರಹ ನೀವೇನಾದರೂ ಟ್ರಾವೆಲ್ ರೆಡ್ ಬಸ್ ಅಭಿಬುಸ್ ಸೈಟ್ಗಳನ್ನು ಇಲ್ಲ ಅಂದ್ರೆ ಉದಾಹರಣೆ ರೆಸ್ಟೋರೆಂಟ್ ನ ತಗೊಂಡ್ರೆ ಅವರೆಲ್ಲರಿಗೂ ಕಸ್ಟಮರ್ ಆನ್ ಲೈನ್ ನಿಂದ ಸರ್ಚ್ ಇಂಜಿನ್ ನಿಂದ ಬರ್ತಾರೆ. ಸೋ ಇದೇ ತರ ಆನ್ಲೈನ್ ಬಿಜಿನೆಸ್ ಮಾಡುವ ಪ್ರತಿಯೊಬ್ಬರಿಗೆ ಡಿಜಿಟಲ್ ಮಾರ್ಕೆಟಿಂಗ್ ಮುಖ್ಯ ಅವಶ್ಯಕವಾಗಿದೆ.

ಈ ದಿನದಲ್ಲಿ ಸಿಟಿಯಲ್ಲಿ ಇರುವ ಪ್ರತಿ ಲೋಕಲ್ ಬಿಜಿನೆಸ್ ಗೆ ಡಿಜಿಟಲ್ ಮಾರ್ಕೆಟಿಂಗ್ ತುಂಬಾ ಮುಖ್ಯವಾಗಿದೆ ರೆಸ್ಟೋರೆಂಟ್ ಪ್ರೊಫೆಷನಲ್ ಸರ್ವಿಸ್ ಕೊಡುವ ಡಾಕ್ಟರ್ಸ್ ಲಾಯರ್ ಮೆಡಿಕಲ್ ಶಾಪ್ ಇವರೆಲ್ಲರಿಗೂ ಡಿಜಿಟಲ್ ಮಾರ್ಕೆಟಿಂಗ್ ಅವಶ್ಯಕತೆ ಇದೆ.

ಯಾಕೆ ಅಂದರೆ ಮಾಮೂಲಾಗಿ ನಾವು ಏನು ಮಾಡುತ್ತೇವೆ ಅಂದರೆ ಹೊರಗಡೆ ಹೋಗಿದ್ದಾಗ ಆನ್ಲೈನ್ನಲ್ಲಿ ನಮಗೆ ಬೇಕಾದ ಇನ್ಫರ್ಮೇಷನ್ ಹುಡುಕುತ್ತೇವೆ ಒಂದು ರೆಸ್ಟೋರೆಂಟ್ ಬೇಕು ಅಂದರೆ ಪಕ್ಕದಲ್ಲಿರುವ ರೆಸ್ಟೋರೆಂಟ್ ಯಾವುದು ಆಮೇಲೆ ನಮಗೆ ಸರ್ವಿಸ್ ಬೇಕು ಅಂದ್ರೆ ಉದಾರಣೆ ನನಗೆ ಹೆಲ್ತ್ ಸರಿ ಇಲ್ಲ ಅಂದ್ರೆ ಒಳ್ಳೆಯ ಡಾಕ್ಟರ್ ನ ಲೊಕೇಶನ್ ಮೂಲಕ ಹತ್ತಿರ ಇರುವ ಡಾಕ್ಟರ್ ನ ಸರ್ಚ್ ಮಾಡುತ್ತೇವೆ.

ಇದೇ ಸಮಯದಲ್ಲಿ ಲೋಕಲ್ ಬಿಜಿನೆಸ್ ಮಾಡುವ ಪ್ರತಿಯೊಬ್ಬರಿಗೆ ಡಿಜಿಟಲ್ ಮಾರ್ಕೆಟಿಂಗ್ ಬಹಳ ಮುಖ್ಯವಾಗಿದೆ ಒಂದು ಕಡೆ ಆನ್ಲೈನ್ ಬಿಸಿನೆಸ್ ಈ ಕಾಮರ್ಸ್ ಫುಡ್ ಡೆಲಿವರಿ ಗೆ ಎಷ್ಟು ಮುಖ್ಯನೋ ಲೋಕಲ್ ಬಿಜಿನೆಸ್ ಮಾಡುವವರಿಗೆ ಸಹ ಡಿಜಿಟಲ್ ಮಾರ್ಕೆಟಿಂಗ್ ಅನ್ನುವುದು ಅಷ್ಟೇ ಮುಖ್ಯವಾಗಿದೆ.

digital marketing  ಯಾಕೆ ಅವಶ್ಯಕತೆ ಇದೆ.?

ಯಾಕೆ ಅವಶ್ಯಕತೆ ಇಲ್ಲ ಹೇಳಿ ಇತ್ತೀಚಿನ ದಿನಗಳಲ್ಲಿ ಪಕ್ಕದಲ್ಲಿ ಇರುವವನ ಹತ್ತಿರ ಮಾತನಾಡುತ್ತಾ ಇಂಟರ್ನೆಟ್ನಲ್ಲಿ ತಾನೇ ಅದು ವಾಟ್ಸಪ್ ಆಗಿರಬಹುದು ಫೇಸ್ಬುಕ್ ಆಗಿರಬಹುದು ಬೇರೆ ಯಾವುದೋ ವಿಡಿಯೋ ಆಗಿರಬಹುದು.

ಅಂದ್ರೆ ಮನುಷ್ಯ ಜಾಸ್ತಿ ಜೀವಿಸುತ್ತಿರುವುದು ಇಂಟರ್ನೆಟ್ನಲ್ಲಿ. ಆ ಸಮಯದಲ್ಲಿ ಕಸ್ಟಮರ್ ಇಂಟರ್ನೆಟ್ನಲ್ಲಿ ದೊರೆಯುತ್ತಾರೆ ಆದ್ದರಿಂದ ಪ್ರತಿ ಬಿಸಿನೆಸ್ಸಿಗೆ ಈ ದಿನದಲ್ಲಿ ಕಸ್ಟಮರ್ ನ ಅಟ್ರಾಕ್ಟ್ ಮಾಡುವುದು ಬಹಳ ಮುಖ್ಯವಾಗಿದೆ.

ಉದಾಹರಣೆ ಒಂದು ರೆಸ್ಟೋರೆಂಟಿಗೆ ಹೋಗಬೇಕಾದರೆ ಆನ್ಲೈನ್ನಲ್ಲಿ ರಿವ್ಯೂ ನೋಡುತ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಆ ರೆಸ್ಟೋರೆಂಟ್ ಬಗ್ಗೆ ಕಾಮೆಂಟ್ಸ್ ನೋಡುತ್ತಾರೆ ಇಲ್ಲಾಂದ್ರೆ ಗೂಗಲ್ನಲ್ಲಿ ಹೋಗಿ ಬೆಸ್ಟ್ ರೆಸ್ಟೋರೆಂಟ್ ಅಂತ ಸರ್ಚ್ ಮಾಡುತ್ತಾರೆ.

ಈ ಸಮಯದಲ್ಲಿ ಒಬ್ಬ ಕಸ್ಟಮರ್ ನ ಅಟ್ರಾಕ್ಟ್ ಮಾಡಬೇಕಂದ್ರೆ ಸೋಶಿಯಲ್ ಮೀಡಿಯ ದಿಂದ ಸರ್ಚ್ ಇಂಜಿನ್ ದಿಂದ ಟ್ರಾಫಿಕ್ ತಗೊಳ್ಳಬೇಕು ಅಂದರೆ ಒಂದು ಹೆಜ್ಜೆ ಮುಂದೆ ಇರಬೇಕು. ಹಾಗೆ ಮಾಡಿದರೆ ಟಾರ್ಗೆಟ್ ನಂಬರ್ ನಿಂದ ಬಿಸಿನೆಸ್ ಸಕ್ಸಸ್ ಆಗುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಕಲಿಯುದಕ್ಕೆ ಇಲ್ಲಿ ಕ್ಲಿಕ್ ಮಾಡಿ- udemy

ಒಟ್ಟಿನಲ್ಲಿ ಹೇಳಬೇಕು ಅಂದರೆ ಪ್ರತಿಯೊಬ್ಬರಿಗೆ ಡಿಜಿಟಲ್ ಮಾರ್ಕೆಟಿಂಗ್ ತುಂಬಾ ಅವಶ್ಯಕತೆ ವಾಗಿದೆ. ಇನ್ಫರ್ಮೇಶನ್ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ.

*******************************

Sharing Is Caring:

Entrepreneurship,Online Marketing, Blogging ವಿಷಯಗಳ ಕುರಿತು ಬರೆಯುವುದು. IT KANNADA ದ ಮೂಲಕ ಕನ್ನಡ ಜನರಲ್ಲಿ ಉದ್ಯಮಶೀಲತೆ ವಿಚಾರಗಳನ್ನು ಹೆಚ್ಚಿಸುವುದು ಮತ್ತು Self Employment ಕ್ರಿಯೇಟ್ ಮಾಡುವುದೇ ನನ್ನ ಗುರಿ.

Leave a Comment

× Chat With Me?