What is Digital Marketing in Kannada
digital marketing meaning in Kannada digital marketing in Kannada ನಮಸ್ಕಾರ ವೀಕ್ಷಕರೆ ಪ್ರಪಂಚ ನಮ್ಮ ಕೈಯಲ್ಲಿ ಇದೆ ಈ ದಿನಗಳಲ್ಲಿ ಏನಾದರೂ ಬೇಕಾದರೆ ಸ್ಮಾರ್ಟ್ ಫೋನ್ ಗಳಲ್ಲಿ ಇಂಟರ್ನೆಟ್ ನಲ್ಲಿ ತಗೊಳ್ತಿದ್ದೇವೆ ಇಂತಹ್ದರೆ ಇಂತಹ ಸಮಯದಲ್ಲಿ ನಮಗೆ ಜಾಸ್ತಿ ಕೇಳುತ್ತಿರುವುದು ಡಿಜಿಟಲ್ ಮಾರ್ಕೆಟಿಂಗ್. ಆನ್ಲೈನ್ ಶುರು ಮಾಡುವವರಿಗೆ ಸ್ಟಾರ್ಟಪ್ ಮಾಡುವವರಿಗೆ ಆನ್ಲೈನಲ್ಲಿ ಮಾರ್ಕೆಟ್ ಮಾಡುವವರಿಗೆ ಸಿನಿಮಾ ಮಾಡುವವರಿಗೆ ಯೂಟ್ಯೂಬ್ ಮಾರ್ಕೆಟ್ ಕೊಡುವುದಕ್ಕೆ ಮತ್ತೆ ಒಳ್ಳೆಯ ಕೆರಿಯರ್ ಕಟ್ಟಿಕೊಳ್ಳುವ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಮಾರ್ಕೆಟಿಂಗ್ ಎನ್ನುವುದು ಅವಶ್ಯಕವಾಗಿದೆ. … Read more