Step-by-Step create website in kannada
how to create website in kannada; ಅಂತ ತುಂಬಾ ಜನಕ್ಕೆ ಗೊತ್ತಿಲ್ಲ ಅದರಿಂದ ಹೇಗೆ ಹಣವನ್ನು ಸಂಪಾದಿಸಬೇಕು ಅಂತ ತಿಳಿದಿಲ್ಲ. ನೀವು ಸರಿಯಾದ ಜಾಗಕ್ಕೆ ಬಂದಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು. ನಾನು ನಿಮಗೆ ಉಚಿತವಾಗಿ ಹೇಗೆ website create ಮಾಡುವುದು ಮತ್ತು ಅದರಿಂದ ಹೇಗೆ ಹಣವನ್ನು ಸಂಪಾದಿಸುವುದು ನಿಮ್ಮ bussiness ನ ಹೇಗೆ ಉತ್ತಮ ಮಟ್ಟಕೆ ತೆಗೆದುಕೊಂಡು ಹೋಗುವುದು ಎಂದು ಸಂಪೂರ್ಣವಾಗಿ ನಿಮಗೆ ಇಲ್ಲಿ ತಿಳಿಸುತ್ತೇನೆ. ಈಗ ನೋಡೋಣ ಬನ್ನಿ
ನೀವು ಉಚಿತವಾಗಿ ಬ್ಲಾಗ್ ರಚಿಸುವ ಹಲವಾರು ವೇದಿಕೆಗಳು ಇದ್ದರೂ, ನಾನು ನಿಮಗೆ ನೀವು Blogger.com . ಬಳಸಿ ಎಂದು ಸಲಹೆ ನೀಡುತ್ತೇನೆ. ಯಾವುದೇ ವೆಚ್ಚವಿಲ್ಲದೆ ಬ್ಲಾಗಿಂಗ್ ಪ್ರಾರಂಭಿಸಲು ಬಯಸುವವರಿಗೆ Blogger.com ಸೂಕ್ತವಾದ ವೇದಿಕೆಯಾಗಿದೆ, ಈ ಕಾರಣದಿಂದಾಗಿ ನಾವು ಯಾವುದೇ ವೆಚ್ಚವಿಲ್ಲದೆ ಸರಳ ಮತ್ತು ಉಚಿತ ಬ್ಲಾಗ್ ಮಾಡುವ ಮೂಲಕ ನಮ್ಮ ಬ್ಲಾಗಿಂಗ್ ಪ್ರಯಾಣವನ್ನು ಪ್ರಾರಂಭಿಸಬಹುದು.
What is Blogger.com ?
Blogger.com ಎಂಬುದು ಗೂಗಲ್ Product ಆಗಿದ್ದು ಜನರಿಗೆ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿದೆ, ಅಲ್ಲಿ ನಾವು ಯಾವುದೇ ವೆಚ್ಚವಿಲ್ಲದೆ ಸರಳವಾದ ಬ್ಲಾಗ್ create ಮಾಡುವ ಮೂಲಕ ಹಣ ಸಂಪಾದಿಸಬಹುದು.
how to create a website in Kannada using Blogger?
ಬ್ಲಾಗ್ create ಮಾಡಲು ನೀವು blogspot.com ಎಂಬ ವೆಬ್‌ಸೈಟ್‌ಗೆ ಹೋಗಿ ನಿಮ್ಮ Google ಖಾತೆಯೊಂದಿಗೆ ಲಾಗ್ ಇನ್ ಆಗಬೇಕು.
- Step -1 Blogger.com ಅಂತ type ಮಾಡಿ ನಂತರ ಕೆಳಗೆ ತೋರಿಸಿದ window open ಆಗುತ್ತದೆ.
- Step – 2 ಕೆಳಗೆ ಚಿತ್ರದಲ್ಲಿ ತೋರಿಸಿದಂತೆ create your blog ಮೇಲೆ ಕ್ಲಿಕ್ ಮಾಡಿ.
- Step – 3 ಕೆಳಗಿನ ಫೋಟೋದಲ್ಲಿ ತೋರಿಸಿರುವಂತೆ ನಿಮ್ಮ website Title ನಮೂದಿಸಿ ಮತ್ತು ಬ್ಲಾಗರ್‌ಗೆ Continue ಮೇಲೆ ಕ್ಲಿಕ್ ಮಾಡಿ.
- Step – 4 ಇಲ್ಲಿ ನಿಮ್ಮ Blog URL ನೀಡಬೇಕು ಇದು ನಿಮ್ಮ Blog Adress ಆಗಿರುತ್ತದೆ.
- Step – 5 ಈಗ ನಿಮ್ಮ ಬ್ಲಾಗ್ ಅಥವಾ website ಹೆಸರು ಮತ್ತು ವೆಬ್ ವಿಳಾಸವನ್ನು ನಮೂದಿಸಿದ ನಂತರ ಮತ್ತು ಕೆಳಗಿನ ಕೆಳಗೆ ತೋರಿಸಿರುವಂತೆ View blog ಕ್ಲಿಕ್ ಮಾಡುವ ಮೂಲಕ ನಿಮ್ಮ ಬ್ಲಾಗ್ ಹೇಗೆ ಕಾಣುತ್ತದೆ ಎಂದು ಈಗ ನೀವು ನೋಡಬಹುದು.
ನಿಮಗೆ Theam ಅಥವಾ Template ಇಷ್ಟವಾಗದಿದ್ದರೆ, ನಾನು ನಿಮಗೆ ಒಂದು link ಕೊಡುತ್ತೇನೆ.
ಈ link ಉಪಯೋಗಿಸುವುದರ ಮೂಲಕ https://gooyaabitemplates.com/ ಡೌನ್‌ಲೋಡ್ ಮಾಡಿ ನೀವು ವಿನ್ಯಾಸವನ್ನು ಬದಲಾಯಿಸಬಹುದು. ಅದಕ್ಕಾಗಿ ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಉತ್ತಮ ಥೀಮ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಡೌನ್ಲೋಡ್ ಮಾಡಿ ಮತ್ತು ಉಪಯೋಗಿಸಿ.
What to do after creating a website in Kannada?
website create ಮಾಡಿದ ನಂತರ ನೀವು ಮಾಡಬೇಕಾಗಿರುವುದು ಮೊದಲು ನೀವು nich topic select ಮಾಡಿಕೊಂಡು ಬರೆಯಲು ಶುರುಮಾಡಿ ಬಯಸುವದನ್ನು ಬರೆಯಿರಿ. ನೀವು ಈ ರೀತಿ ಬರೆಯುವುದಕ್ಕಾಗಿ ನಿಮ್ಮ ಬ್ಲಾಗ್ ಗೆ ಟ್ರಾಫಿಕ್ ಬಂದಾಗ ನಿಮಗೆ ಹಣ ಸಿಗುತ್ತದೆ. ಬ್ಲಾಗಿಂಗ್ ಮೂಲಕ ಹಣ ಸಂಪಾದಿಸುವುದು ಹೇಗೆ ಎಂದು ತಿಳಿದುಕೊಳ್ಳಿ.
ಈಗ ನಿಮಗೆ website ಹೇಗೆ create ಮಾಡಬೇಕು ಎಂದು ಸಂಪೂರ್ಣ ಅರ್ಥವಾಗಿದೆ ಅಂದುಕೊಳ್ಳುತ್ತೇನೆ. ಮತ್ತೆ ಯಾಕೆ ತಡ ಮಾಡುತ್ತೀರಾ ಈಗಲೇ ನಿಮ್ಮದೇ ಒಂದು ಸ್ವಂತ website create ಮಾಡಿ ಮತ್ತು ಹಣವನ್ನು ಸಂಪಾದಿಸಿ
ಹೆಚ್ಚಿನ ಮಾಹಿತಿಗಾಗಿ ನನ್ನನು ಸಂಪರ್ಕಿಸಿ.
Very nice